Advertisement
ಕುಂದಾಪುರ ಹೆಸಕುತೂರು ಮೂಲದ ಕಾರ್ಮಿಕ ಚಂದ್ರ ಅವರು ಬೈಕ್ನಲ್ಲಿ ತೆರಳುತ್ತಿದ್ದಾಗ ತಲೆ ಸುತ್ತು ಬಂದಿತ್ತೆಂದು ಡಯಾನ ಹೊಟೇಲ್ನ ಮುಂಭಾಗ ವಾಹನ ನಿಲ್ಲಿಸಿ, ಕಾಲ್ನಡಿಗೆಯಲ್ಲಿ ತೆರಳಿದ್ದರು. ರಾತ್ರಿ 8 ಗಂಟೆಗೆ ಬಂದು ನೋಡಿದಾಗ ಬೈಕ್ ನಿಲ್ಲಿಸಿದ್ದ ಜಾಗದಲ್ಲಿ ಇರಲಿಲ್ಲ. ಯಾರೋ ಕಳ್ಳರು ಕಳವುಗೈದಿರುವುದು ಬೆಳಕಿಗೆ ಬಂದಿದೆ. ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Udupi: ಕಾರ್ಮಿಕನ ಬೈಕ್ ಕಳ್ಳತನ; ಪ್ರಕರಣ ದಾಖಲು
07:06 PM Dec 27, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.