Advertisement
ಮನುಷ್ಯನ ಅಹಂಕಾರವನ್ನು ಕಡಿತ ಮಾಡುವುದೇ ವೇದಾಂತದ ತಣ್ತೀ. ಇದರರ್ಥ ಮಕ್ಕಳು ಮುಂದೆ ಬಾರದೆಂದಲ್ಲ. ಚಿಕ್ಕ ಸಾಧನೆಯನ್ನೂ ವೈಭವೀಕರಿಸುವುದು ಸರಿಯಲ್ಲ. ಇಗೋ ಹೆಚ್ಚಿಸಿ ಕೆಲಸ ಮಾಡಿಸುವುದು ಸುಲಭ, ಆದರೆ ಅಪಾಯ. ಇಗೋ ನಾಶ ಮಾಡಿ ಕೆಲಸ ಮಾಡಿಸುವುದು ಕಷ್ಟ, ಆದರೆ ಅದು ಶಾಶ್ವತ. ಕೃಷ್ಣ ಹೇಳುವುದು ಶಾಶ್ವತವಾದದ್ದನ್ನು. ಈಗ ತಂದೆ ತಾಯಿಗಳಿಗೆ ಗೌರವ ಕಡಿಮೆಯಾಗಲು ಇದೇ ಕಾರಣ. “ನಮ್ಮ ಮಕ್ಕಳು ಬ್ರಿಲ್ಲಿಯಂಟ್. ನಾವು ಇಷ್ಟು ಹುಷಾರಿರಲಿಲ್ಲ’ ಎಂದು ತಂದೆತಾಯಿಗಳು ಹೇಳುವುದರಿಂದಲೇ ಮಕ್ಕಳಲ್ಲಿ “ನಿಮಗೇನು ಗೊತ್ತು? ನಾವೇಕೆ ನಿಮಗೆ ಗೌರವ ಕೊಡಬೇಕು’ ಎನ್ನುತ್ತಾರೆ.
ಪರ್ಯಾಯ ಶ್ರೀಪುತ್ತಿಗೆ ಶ್ರೀಕೃಷ್ಣಮಠ, ಉಡುಪಿ -ಕೋಟಿ ಗೀತಾ ಲೇಖನ ಯಜ್ಞದಲ್ಲಿ ಪಾಲೊಳ್ಳಿ
ಗೀತಾ ಮಂದಿರ, ಉಡುಪಿ ಸಂಪರ್ಕ ಸಂಖ್ಯೆ: 8055338811
Related Articles
Advertisement