Advertisement
ಗರಡಿಮಜಲು ನಿವಾಸಿ ಅಭಿಷೇಕ್ ಡಿ. 25ರಂದು ಸುಧೀರ್ ಸೋನು ಮತ್ತು ರಿಯಾಜ್ ಅವರ ಜತೆ ಕಾರಿನಲ್ಲಿ ಸ್ನೇಹಿತನ ಮನೆಗೆ ಹೋಗಿ ವಾಪಸ್ ಬಲಾಯಿಪಾದೆ ಬಳಿ ಬಂದಾಗ ಅಲ್ಲಿ 5-6 ಕಾರು ನಿಂತಿತ್ತು. ಅದರಲ್ಲಿ ಹಿಂದಿನ ಕಾರಿನ ಚಾಲಕನಿಗೆ ಸುಧೀರ್ ಸೋನು ಅವರು ಕಾರನ್ನು ಸ್ವಲ್ಪ ಮುಂದೆ ತೆಗೆಯಿರಿ ಎಂದು ಕೇಳಿಕೊಂಡಾಗ ‘ತೆಗೆಯುತ್ತೇನೆ ಏನು ಅವಸರ’ ಎಂದು ಹೇಳಿದ್ದಾನೆ.
Advertisement
Udupi: ತಂಡಗಳ ನಡುವೆ ಹಲ್ಲೆ; ಪ್ರಕರಣ ದಾಖಲು
06:33 PM Dec 28, 2024 | Team Udayavani |