Advertisement

ಮೂಡಲಗಿಯಲ್ಲಿ ಗಣ್ಯರಿಂದ ಉದಯವಾಣಿ ವಿಶೇಷ ಸಂಚಿಕೆ ಬಿಡುಗಡೆ

06:31 PM Aug 15, 2021 | Team Udayavani |

 ಮೂಡಲಗಿ: ಪಟ್ಟಣದ ಗಾಂಧಿವೃತ್ತದಲ್ಲಿ ಜರುಗಿದ 75ನೇ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಉದಯವಾಣಿ ಸುವರ್ಣಮಹೋತ್ಸವ ಮತ್ತು 75ನೇ ಸ್ವಾತಂತ್ರ್ಯ ಅಮೃತ ಉತ್ಸವ ಉದಯವಾಣಿ ವಿಶೇಷ ಸಂಚಿಕೆಯನ್ನು ರಾಜ್ಯ ಸಭಾ ಸದಸ್ಯ ಈರಣ್ಣ ಕಡಾಡಿ, ಪುರಸಭೆ ಅಧ್ಯಕ್ಷ ಹಣಮಂತ ಗುಡ್ಲಮನಿ, ಉಪಾಧ್ಯಕ್ಷೆ ರೇಣುಕಾ ಹಾದಿಮನಿ,ತಹಶೀಲ್ದಾರ ಡಿ. ಜಿ. ಮಹಾತ್,ಬಿಇಒ ಆಜೀತ ಮನ್ನಿಕೇರಿ, ಸಿಡಿಪಿಒ ವಾಯ್. ಎಂ. ಗುಜನಟ್ಟಿ, ಸಿಪಿಐ ವೆಂಕಟೇಶ್ ಮುರನಾಳ, ಮುಖ್ಯಾಧಿಕಾರಿ ದೀಪಕ ಹರ್ದಿ, ಹಿರಿಯರು ಹಾಗೂ ಪುರಸಭೆ ಮಾಜಿ ಅಧ್ಯಕ್ಷ ಮತ್ತು ಶಿಕ್ಷಣ ಪ್ರೇಮಿ ಎಸ್.ಆರ್. ಸೋನವಾಲ್ಕರ, ಸಮುದಾಯ ಆರೋಗ್ಯ್ ಕೇಂದ್ರದ ವೈದ್ಯಾಧಿಕಾರಿ  ಡಾ. ಭಾರತಿ ಕೋಣಿ, ತಾ. ಪಂ  ಕಾರ್ಯ ನಿರ್ವಾಹಕ ಅಧಿಕಾರಿ ಸಂದೀಪ ಚೌಗಲಾ,  ಮತ್ತಿತರು ಬಿಡುಗಡೆಗೊಳಿಸಿದ್ದರು

Advertisement

ಈ ಸಮಯದಲ್ಲಿ ಮೂಡಲಗಿ ತಾಲೂಕು ವರದಿಗಾರ ಕೆ.ಬಿ. ಗಿರೆಣ್ಣವರ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next