Advertisement

ಹೊಸ ವೀಸಾ ಪ್ರಕಟಿಸಿದ ಯುಎಇ

12:01 AM Sep 06, 2021 | Team Udayavani |

ಅಬುಧಾಬಿ: ಸಂಯುಕ್ತ ಅರಬ್‌ ಅಮೀರ್‌ಶಾಹಿ ರವಿವಾರ ಹೊಸ ಶ್ರೇಣಿಯ ವೀಸಾ ಗಳನ್ನು ಘೋಷಿಸಿದೆ. ಈ “ಗ್ರೀನ್‌ ವೀಸಾ’ ಪಡೆದಿರುವ ವಿದೇಶೀಯರು ಪ್ರಾಯೋಜಕತ್ವ ಇಲ್ಲದೆಯೇ ಉದ್ಯೋಗಕ್ಕೆ ಅರ್ಜಿ ಸಲ್ಲಿಸಬಹುದಾಗಿದೆ.

Advertisement

ಅವರ 25 ವರ್ಷದ ವರೆಗಿನ ಮಕ್ಕಳು ಕೂಡ ಜತೆಗಿರಬಹುದು. ಜತೆಗೆ ಉದ್ಯೋಗ ಕಳೆದು ಕೊಂಡವರಿಗೆ 180 ದಿನಗಳ ವರೆಗೆ ಯುಎಇಯಲ್ಲಿ ಇರಲು ಅನುಮತಿ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next