Advertisement

ಯುಎಇಯಲ್ಲಿ ಐಪಿಎಲ್‌ ಟೂರ್ನಿ?

01:43 AM Jul 17, 2020 | Hari Prasad |

ಹೊಸದಿಲ್ಲಿ: ಈ ಸಲದ ಐಪಿಎಲ್‌ ಟಿ20 ಪಂದ್ಯಾವಳಿಯನ್ನು ಯುಎಇಯಲ್ಲಿ ಆಯೋಜಿಸಲು ಸಕಲ ಸಿದ್ಧತೆಗಳನ್ನು ಮಾಡಲಾಗುತ್ತಿದೆ ಎಂದು ವರದಿಯಾಗಿದೆ.

Advertisement

ಶ್ರೀಲಂಕಾ ಮತ್ತು ಯುಎಇ ಐಪಿಎಲ್‌ ಆಯೋಜಿಸಲು ಮುಂದೆ ಬಂದಿದ್ದವು.

ಯುಎಇಯಲ್ಲಿ ಕೂಟ ನಡೆಸಲು ಬಿಸಿಸಿಐ ತೀರ್ಮಾನಿಸಿದ್ದು, ಪಂದ್ಯಗಳನ್ನು ದುಬಾೖ, ಶಾರ್ಜಾ ಮತ್ತು ಅಬುಧಾಬಿಯ ಖಾಲಿ ಕ್ರೀಡಾಂಗಣದಲ್ಲಿ ನಡೆಸಲಾಗುತ್ತದೆ ಎಂದು ಹೇಳಲಾಗಿದೆ.

ಕೋವಿಡ್ 19 ಸೋಂಕಿನ ಕಾರಣದಿಂದಾಗಿ ಕಳೆದ ಎಪ್ರಿಲ್ – ಮೇ ತಿಂಗಳುಗಳಲ್ಲಿ ಭಾರತದಲ್ಲಿ ನಡೆಯಬೇಕಾಗಿದ್ದ ಐಪಿಎಲ್ ಕ್ರಿಕೆಟ್ ಪಂದ್ಯಾವಳಿಗಳು ಅನಿರ್ಧಾಷ್ಟಾವಧಿಗೆ ಮುಂದೂಡಲ್ಪಟ್ಟಿತ್ತು.

Advertisement

Udayavani is now on Telegram. Click here to join our channel and stay updated with the latest news.

Next