Advertisement
ಯಶ್ ಧುಲ್ ಎಸೆತಕ್ಕೊಂದರಂತೆ 110 ರನ್ ಬಾರಿಸಿದರು (10 ಬೌಂಡರಿ, 1 ಸಿಕ್ಸರ್). ಆದರೆ ರಶೀದ್‌ಗೆ ಕೇವಲ ಆರೇ ರನ್ನಿನಿಂದ ಸೆಂಚುರಿ ತಪ್ಪಿತು. ಅವರು 108 ಎಸೆತಗಳಿಂದ 94 ರನ್ ಹೊಡೆದರು (8 ಬೌಂಡರಿ, 1 ಸಿಕ್ಸರ್). ಈ ಜೋಡಿ ಭರ್ತಿ 200 ಎಸೆತ ನಿಭಾಯಿಸಿ 3ನೇ ವಿಕೆಟಿಗೆ 204 ರನ್ ಪೇರಿಸಿ ಆಸ್ಟ್ರೇಲಿಯದ ಮೇಲುಗೈಗೆ ತಡೆಯಾಗಿ ನಿಂತಿತು.
Advertisement
ಅಂಡರ್-19 ವಿಶ್ವಕಪ್ ಸೆಮಿಫೈನಲ್: ಧುಲ್-ರಶೀದ್ ಅಮೋಘ ಜತೆಯಾಟ
10:46 PM Feb 02, 2022 | Team Udayavani |
Advertisement
Udayavani is now on Telegram. Click here to join our channel and stay updated with the latest news.