Advertisement
ಎರಡನೇ ತಳಿಯನ್ನು ಕೋಯಿಕ್ಕಖೋಡ್ ಮತ್ತು ಮಲಪ್ಪುರಂನ ಕೋಝಿಪ್ಪರಾ ಜಲಪಾತದ ಪ್ರದೇಶದಲ್ಲಿ ಪತ್ತೆ ಹಚ್ಚಲಾಗಿದೆ. ಸಂಶೋಧಕರ ಪ್ರಕಾರ ಭಾರತದ ಉಪಖಂಡದಲ್ಲಿ ಸುಮಾರು 73 ದ್ರಾವಿಡ ತಳಿಯ ಎರೆಹುಳುಗಳನ್ನು ಪತ್ತೆ ಹಚ್ಚಲಾಗಿದೆ. ಇವುಗಳಲ್ಲಿ 43 ಜಾತಿಗಳು ಪಶ್ಚಿಮ ಘಟ್ಟ ಪ್ರದೇಶವೊಂದರಲ್ಲೇ ಪತ್ತೆಯಾಗಿವೆ. ಜಗತ್ತಿನಾದ್ಯಂತ ಪ್ರಸ್ತುತ 200ರಷ್ಟು ದ್ರಾವಿಡ ತಳಿಯ ಎರೆಹುಳಗಳಿವೆ. Advertisement
ಎರೆಹುಳುವಿನ ಎರಡು ಹೊಸ ತಳಿ ಪಶ್ಚಿಮಘಟ್ಟದಲ್ಲಿ ಪತ್ತೆ
11:12 AM Aug 19, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.