Advertisement
2015ರ ಜು. 30ರಂದು ನಾಗಪುರ ಕೇಂದ್ರ ಕಾರಾಗೃಹದಲ್ಲಿ ಗಲ್ಲಿಗೇರಿಸಲ್ಪಟ್ಟ ಅನಂತರ ಮೆಮನ್ ನನ್ನು ದಕ್ಷಿಣ ಮುಂಬಯಿಯ ಮರೀನ್ ಲೈನ್ಸ್ ಬಡಾಕಬ್ರಾಸ್ತಾನ್ನಲ್ಲಿ ಸಮಾಧಿ ಮಾಡಲಾಗಿತ್ತು. ಈ ಸಮಾಧಿಯನ್ನು ಮಾರಾಟ ಮಾಡಲಾಗಿದೆ ಎಂದು ಮೆಮನ್‌ನ ಸಂಬಂಧಿಯೊಬ್ಬರು ಮಾರ್ಚ್‌ನಲ್ಲಿ ಲೋಕಮಾನ್ಯ ತಿಲಕ್ ಮಾರ್ಗ ಪೊಲೀಸ್ ಠಾಣೆಗೆ ದೂರು ನೀಡಿದ್ದರು ಎಂದು ಅಧಿಕಾರಿ ತಿಳಿಸಿದ್ದಾರೆ.
ತಿಳಿಸಲಾಗಿದೆ. ಈ ದೂರಿನ ಆಧಾರದ ಮೇಲೆ ಪ್ರಸಕ್ತ ವರ್ಷದ ಮಾ. 19ರಂದು ಇಬ್ಬರು ವ್ಯಕ್ತಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.