Advertisement
ಇವುಗಳು ತಿರುವಾರೂರು ಜಿಲ್ಲೆಯ ಮನ್ನಾರ್ಗುಡಿ ತಾಲೂಕಿನ ಅರುಳ್ಮಿಗು ವಿಶ್ವನಾಥ ಸ್ವಾಮಿ ದೇವಾಲಯ ದಿಂದ ಕದ್ದಿರುವಂಥ ಮೂರ್ತಿಗಳು ಎಂಬುದು ದೃಢಪಟ್ಟ ಕೂಡಲೇ ಅಮೆರಿಕ ಮೂಲದ ಮ್ಯೂಸಿಯಂ ಮತ್ತು ಹರಾಜು ಸಂಸ್ಥೆಗೆ ತಮಿಳುನಾಡು ಮೂರ್ತಿಗಳ ಘಟಕ ಸಿಐಡಿ ಪತ್ರ ಬರೆದಿದೆ.
50 ವರ್ಷಗಳ ಹಿಂದೆ ಈ ಮೂರ್ತಿಗಳನ್ನು ಕದ್ದು, ಯಾರಿಗೂ ಗೊತ್ತಾಗದಂತೆ ಅಸಲಿ ಮೂರ್ತಿಗಳನ್ನು ಹೋಲುವಂಥ ನಕಲಿ ಮೂರ್ತಿಗಳನ್ನು ಅಲ್ಲಿಡಲಾಗಿತ್ತು. ಜಗತ್ತಿನಾದ್ಯಂತದ ಆರ್ಟ್ ಗ್ಯಾಲರಿ, ಮ್ಯೂಸಿಯಂಗಳಲ್ಲಿ ಇವುಗಳನ್ನು ಹುಡುಕಲು ವಿಶೇಷ ತಂಡವನ್ನೂ ರಚಿಸಲಾಗಿತ್ತು.