Advertisement
ಇದೇನು ಆಮೆಗಳೂ ಯಾವುದೋ ಅಪರಾಧ ಮಾಡಿ ತಲೆಮರೆಸಿಕೊಂಡಿವೆಯೇ ಎಂದು ಯೋಚಿಸುತ್ತಿದ್ದೀರಾ? ಖಂಡಿತಾ ಇಲ್ಲ. ಸಮುದ್ರದ ಆಮೆಗಳ ಸಂತತಿಯನ್ನು ಹೆಚ್ಚಿಸುವ ಮತ್ತು ಸಂರಕ್ಷಿಸುವ ಸಲುವಾಗಿ ಮಹಾರಾಷ್ಟ್ರ ಅರಣ್ಯ ಇಲಾಖೆ ಮತ್ತು ವನ್ಯಜೀವಿ ಸಂರಕ್ಷಣಾ ಮತ್ತು ಪ್ರಾಣಿ ಕಲ್ಯಾಣ ಸಂಸ್ಥೆ ಜಂಟಿಯಾಗಿ ಈ ಬಹುಮಾನ ಘೋಷಿಸಿದೆ. ಯಾರು ಮೊಟ್ಟೆ ಹುಡುಕಿಕೊಡುತ್ತಾರೋ ಅವರಿಗೆ 5 ಸಾವಿರ ರೂ. ಬಹುಮಾನ ನೀಡಲಾಗುವುದು ಮಾತ್ರವಲ್ಲ, ಆ ವ್ಯಕ್ತಿಗೆ “ಕಸವ್ ಪುರಸ್ಕಾರ್’ ನೀಡಿ ಗೌರವಿಸಲಾಗುವುದು ಎಂದೂ ಹೇಳಿವೆ.
Advertisement
ಆಮೆ ಮೊಟ್ಟೆ ತೋರಿಸಿದ್ರೆ 5,000 ಬಹುಮಾನ
03:45 AM Jul 04, 2017 | Harsha Rao |
Advertisement
Udayavani is now on Telegram. Click here to join our channel and stay updated with the latest news.