Advertisement
ಇದನ್ನು ಮಿಶ್ರಣ ಮಾಡುವುದಕ್ಕೆ, ರುಬ್ಬುವುದಕ್ಕೆ, ಹಣ್ಣಿನ ರಸ ತೆಗೆಯುವ ಅಗತ್ಯಗಳಿಗಾಗಿ ವಿನ್ಯಾಸಗೊಳಿಸಲಾಗಿದ್ದು,ಇಂದಿನ ಆಧುನಿಕ ಅಡುಗೆಮನೆಗೆ ಸೂಕ್ತವಾಗಿ ಸ್ಥಳ ಉಳಿತಾಯ ಮಾಡುವುದಕ್ಕಾಗಿ ಚಿಕ್ಕದಾಗಿ ವಿನ್ಯಾಸಗೊಳಿಸಲಾಗಿದೆ. ಅಷ್ಟೇ
ಅಲ್ಲದೇ ಇದರ ಪ್ರತಿಯೊಂದು ಜಾರ್‌ಗಳು ಬಹುಪಯೋಗಿಯಾಗಿದ್ದು ಕಡಿಮೆ ಅವಧಿಯಲ್ಲಿ ಮಿಶ್ರಣ ಮಾಡುತ್ತದೆ.
Related Articles
Advertisement
ಪ್ರೆಸ್ಟೀಜ್ ನ್ಯೂಟ್ರಿ-ಮಿಕ್ಸ್ 2.0 ಇದರ ಬೆಲೆ 3,445 ರೂ. ಆಗಿದ್ದು ಸದ್ಯ 2410 ರೂ.ಗೆ ಮಾರಾಟ ಮಾಡಲಾಗುತ್ತಿದೆ. ಇದಕ್ಕೆಒಂದು ವರ್ಷದವರೆಗಿನ ವಾರಂಟಿಯನ್ನು ನೀಡಲಾಗುತ್ತಿದ್ದು ಎಲ್ಲ ರೀಟೇಲ್ ಮಳಿಗೆ ಮತ್ತು ಆನ್‌ಲೈನ್ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.