Advertisement

Kitchen appliance: ಬಜಾಜ್ ನಿಂದ ಅಡುಗೆ ಮನೆಗೆ ಬಂತು ಮತ್ತೊಂದು ಸಾಧನ!

01:27 PM Jan 09, 2025 | |

ಬೆಂಗಳೂರು: ದಕ್ಷಿಣ ಭಾರತದಲ್ಲಿ ಪ್ರತಿ ತಿನಿಸುಗಳ ರುಚಿ ಮತ್ತು ರಚನೆಗಳ ಪರಿಪೂರ್ಣ ಸಂಯೋಜನೆಯಾಗಿರುತ್ತದೆ. ಆದ್ದರಿಂದ ಬಜಾಜ್ ನಲ್ಲಿ ಅಡುಗೆ ಅಗತ್ಯಗಳಿಗೆಂದೆ ವಿನ್ಯಾಸಗೊಳಿಸಲಾದ ಉತ್ಪನ್ನಗಳನ್ನು ತರುವ ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಬೆಂಗಳೂರಿನಲ್ಲಿ ನಡೆದ ಇತ್ತೀಚಿನ ರೀಟೇಲರ್ ಸಭೆಗಳಲ್ಲಿ ದಕ್ಷಿಣ ಭಾರತದ ಕುಟುಂಬಗಳಿಗೆ ಅಗತ್ಯವಾದ ಸಾಧನಗಳನ್ನು ನೀಡುವ ಮೂಲಕ ಉತ್ತಮ ರೀತಿಯಲ್ಲಿ ಸೇವೆ ಒದಗಿಸುವ ಪ್ರಯತ್ನ ಮಾಡಲಾಗಿದೆ.

Advertisement

ಬಜಾಜ್ ನಿಂಜಾ ಸರಣಿಯಿಂದ ಡುರಾಕಟ್ ಬ್ಲೇಡುಗಳವರೆಗೆ ಮಿಲಿಟರಿ ಗ್ರೇಡ್ ಜಾರ್ ಗಳ ಬಜಾಜ್ ಮಿಲಿಟರಿ ಸಿರೀಸ್ ವರೆಗೆ ಮತ್ತು ಬಜಾಜ್ ಆರ್ಮರ್ ಸೀರೀಸ್ ವರೆಗೆ ಮೆಟಾಗ್ರಿಪ್ ಮೆಟಲ್ ಕಪ್ಲರ್ಸ್ ಹೊಂದಿರುವ ನಮ್ಮ ಮಿಕ್ಸರ್ ಗ್ರೈಂಡರ್ ಗಳನ್ನು ಅತ್ಯಂತ ಕಠಿಣ ಮಸಾಲೆ, ಚಟ್ನಿ ಮತ್ತು ಕಾರ ನಿರ್ವಹಿಸಲು ವಿನ್ಯಾಸಗೊಳಿಸಲಾಗಿದ್ದು ಪ್ರತಿ ಸಲವೂ ನೀವು ಅತ್ಯುತ್ತಮ ಫಲಿತಾಂಶಗಳನ್ನು ಪಡೆಯುವುದನ್ನು ದೃಢೀಕರಿಸುತ್ತದೆ.

ರೀಟೇಲರ್ ಗಳು ಉತ್ಪನ್ನಗಳನ್ನು ನಿಮಗೆ ಹತ್ತಿರವಾಗಿಸಲು ಸಜ್ಜುಗೊಳಿಸಿದ್ದು ಬಜಾಜ್ ಗ್ರಾಹಕರ ಅಗತ್ಯಗಳನ್ನು ಉತ್ತಮ ರೀತಿಯಲ್ಲಿ ಅರ್ಥ ಮಾಡಿಕೊಳ್ಳಲು ಸತತವಾಗಿ ಶ್ರಮಿಸುತ್ತಿದ್ದೇವೆ. ಬಜಾಜ್ ನ ರೀಟೇಲರ್ ಗಳ ಸಭೆಗಳಲ್ಲಿ ನಿಮ್ಮ ಅಡುಗೆಮನೆಯು ನಿಮ್ಮ ಅಡುಗೆ ಪರಂಪರೆಯ ಪ್ರತಿಫಲನವಾಗಿಸುವ ಉತ್ಪನ್ನಗಳನ್ನು ಸದಾ ಒದಗಿಸುವಂತೆ ಮಾಡಲಿದ್ದೇವೆ. ನೀವು ನಿಮ್ಮ ಹತ್ತಿರದ ರೀಟೇಲ್ ಮಳಿಗೆ ಅಥವಾ ಮುಂಚೂಣಿಯ ಇ-ಕಾಮರ್ಸ್ ವೆಬ್ಸೈಟ್ ಗಳಲ್ಲಿ ಆನ್ಲೈನ್ ನಲ್ಲಿ ಉತ್ಪನ್ನಗಳನ್ನು ಪರೀಕ್ಷಿಸಬಹುದು.

Advertisement

Udayavani is now on Telegram. Click here to join our channel and stay updated with the latest news.

Next