Advertisement

ಉಕ್ಕು, ಅಲ್ಯುಮಿನಿಯಂ ಮೇಲೆ ಆಮದು ಸುಂಕ ಹೇರುವ ಟ್ರಂಪ್‌

03:52 PM Mar 02, 2018 | Team Udayavani |

ವಾಷಿಂಗ್ಟನ್‌ : ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರು ಅಮೆರಿಕ ಉತ್ಪಾದಕರ ಹಿತರಕ್ಷಣೆಗಾಗಿ ಉಕ್ಕು ಆಮದಿನ ಮೇಲೆ ಶೇ.25 ಮತ್ತು ಅಲ್ಯುಮಿನಿಯಂ ಆಮದಿನ ಮೇಲೆ ಶೇ.10ರ ಸುಂಕ ಹೇರಲಾಗುವುದು ಎಂದು ಹೇಳಿದ್ದಾರೆ. 

Advertisement

ಟ್ರಂಪ್‌ ಅವರ ಈ  ಆಮದು ಸುಂಕ ಹೇರುವ ಕ್ರಮವು ಚೀನ ಮತ್ತು ಯುರೋಪ್‌ ಜತೆಗಿನ ವಾಣಿಜ್ಯ ಸಮರಕ್ಕೆ  ಕಾರಣವಾಗುವುದೆಂದು ವಿಶ್ಲೇಷಕರು ಹೇಳಿದ್ದಾರೆ. 

ಉಕ್ಕು ಮತ್ತು ಅಲ್ಯುಮಿನಿಯಂ ಆಮದ ಸುಂಕ ಹೇರುವ ಬಗೆಗಿನ ಕಾರ್ಯಾಂಗ ಆದೇಶಕ್ಕೆ ಡೊನಾಲ್ಡ್‌ ಟ್ರಂಪ್‌ ಮುಂದಿನ ವಾರ ಸಹಿ ಹಾಕಲಿದ್ದಾರೆ.

ನಿನ್ನೆ ಗುರುವಾರ ಉಕ್ಕು ಮತ್ತು ಅಲ್ಯುಮಿನಿಯಂ ಕಂಪೆನಿಗಳ ಎಕ್ಸಿಕ್ಯುಟಿವ್‌ಗಳೊಂದಿಗಿನ ಸಭೆಯಲ್ಲಿ ಡೊನಾಲ್ಡ್‌ ಟ್ರಂಪ್‌ ಆಮದು ಸುಂಕ ಹೇರುವ ಸರಕಾರದ ಕ್ರಮದ ಬಗ್ಗೆ ತಿಳಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next