Advertisement
ಕ್ರಿಸ್ಮಸ್ ದಿನದಂದು ತನ್ನ ಪತ್ನಿಯೊಂದಿಗೆ ಜಗಳವಾಡಿದ್ದ ಮ್ಯಾಥ್ಯೂ ಲೈವ್‌ಬರ್ಗರ್ ಎಂಬ ವ್ಯಕ್ತಿ ಕೋಪದಿಂದ ತನ್ನ ಮನೆ ಬಿಟ್ಟಿದ್ದ. ಬಳಿಕ ಸೈಬರ್ ಟ್ರಕ್ ಬಾಡಿಗೆಗೆ ಪಡೆದಿದ್ದ ಆತ, ಲಾಸ್ ವೇಗಾಸ್‌ಗೆ ಬಂದು ತಾನು ಕುಳಿತಿದ್ದ ಕಾರನ್ನು ಸ್ಫೋಟಿಸಿದ್ದ ಎನ್ನಲಾಗಿದೆ. ಈ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Advertisement
ಪತ್ನಿ ಜತೆ ಸಂಬಂಧ ಮುರಿದಿದ್ದ ಸೈಬರ್ ಟ್ರಕ್ ಸ್ಫೋ*ಟದ ವ್ಯಕ್ತಿ!
11:50 PM Jan 03, 2025 | Team Udayavani |
Advertisement
Udayavani is now on Telegram. Click here to join our channel and stay updated with the latest news.