Advertisement

ಭಾರತ ಅಮೆರಿಕದ ನಿಜವಾದ ಮಿತ್ರ: ಡೊನಾಲ್ಡ್‌ ಟ್ರಂಪ್‌

11:58 AM Dec 14, 2018 | Team Udayavani |

ವಾಷಿಂಗ್ಟನ್‌ : ಭಾರತ ಅಮೆರಿಕದ ನಿಜವಾದ ಮಿತ್ರ ಎಂದು ಅಧ್ಯಕ್ಷ ಡೊನಾಲ್ಟ್ ಟ್ರಂಪ್‌ ಹೇಳಿದ್ದಾರೆ.

Advertisement

ಟ್ರಂಪ್‌ ಹೀಗೆ ಹೇಳಿರುವುದನ್ನು ದಕ್ಷಿಣ ಮತ್ತು ಮಧ್ಯ ಏಶ್ಯ ವ್ಯವಹಾರಗಳಿಗ ಸಂಬಂಧಿಸಿದ ಅಮೆರಿಕದ ಉಪ ಮುಖ್ಯ ಸಹಾಯಕ ಕಾರ್ಯದರ್ಶಿ ಅಲೈಸ್‌ ವೆಲ್ಸ್‌ ಅವರು ಉಲ್ಲೇಖೀಸಿ ಭಾರತದ ಬಗ್ಗೆ ಟ್ರಂಪ್‌ ಹೊಂದಿರುವ ಪ್ರೀತಿ, ವಿಶ್ವಾಸ ಮತ್ತು  ಉನ್ನತ ಗೌರವಾದರವನ್ನು ವಿವರಿಸಿದರು. 

ಅಮೆರಿಕದಲ್ಲಿ ಭಾರತೀಯ ರಾಯಭಾರಿಯಾಗಿದ್ದು ಇದೀಗ ನಿರ್ಗಮಿಸುತ್ತಿರುವ ನವತೇಜ್‌ ಸಿಂಗ್‌ ಸರ್ನಾ ಅವರ ಗೌರವಾರ್ಥ ಏರ್ಪಡಿಸಲಾಗಿದ್ದ ವಿದಾಯಕ ಕೂಟದಲ್ಲಿ ಮಾತನಾಡುತ್ತಿದ್ದ  ಅಲೈಸ್‌ ವೆಲ್ಸ್‌  ಅವರು ಕಳೆದ ಎರಡು ವರ್ಷಗಳ ಅವಧಿಯಲ್ಲಿ ಭಾರತ – ಅಮೆರಿಕ ದ್ವಿಪಕ್ಷೀಯ ಸಂಬಂಧಗಳು ತುಂಬಾ ಸದೃಢವಾಗಿವೆ ಎಂದು ಹೇಳಿದರು. 

Advertisement

Udayavani is now on Telegram. Click here to join our channel and stay updated with the latest news.

Next