Advertisement
2 ತಿಂಗಳ ಹಿಂದೆ ತ್ರಿಪುರ ರಾಜ್ಯದಿಂದ ಹೆಂಡತಿ ಸಂಸಾರ ಸಮೇತ ಮಂಗಳೂರಿಗೆ ಬಂದು ಸೆಂಟ್ರಿಂಗ್ ಕೆಲಸ ಮಾಡಿಕೊಂಡಿದ್ದರು. ಮೇ 23ರಂದು ಸೆಂಟ್ರಿಂಗ್ ಕೆಲಸಕ್ಕೆ ಹೋಗಿ ಮಧ್ಯಾಹ್ನ ಸುಮಾರು 12ಗಂಟೆ ವೇಳೆಗೆ ಮನೆಗೆ ಬಂದು ನೋಡಿದಾಗ ಮನೆಯಲ್ಲಿ ಪತ್ನಿ ಮತ್ತು ಮಗಳು ಇರಲಿಲ್ಲ. ಮೊಬೈಲ್ಗೆ ಕರೆಮಾಡಿದಾಗ ಸ್ವಿಚ್ಆಪ್ ಬಂದಿದೆ. ಈ ಕುರಿತಂತೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. Advertisement
Mangalore: ಮಂಗಳೂರಿನಲ್ಲಿ ತ್ರಿಪುರಾ ಮೂಲದ ಮಹಿಳೆ… ಪುತ್ರಿ ನಾಪತ್ತೆ
09:54 AM May 26, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.