Advertisement
ಇದಕ್ಕಾಗಿ ಮೈಸೂರು ಅರಮನೆ ಹಿಂಭಾಗದಲ್ಲಿರುವ ಒಡೆಯರ್‌ರ ಖಾಸಗಿ ಮ್ಯೂಸಿಯಂನ ಟಿಕೆಟ್ ಕೌಂಟರ್‌ನಲ್ಲಿ 50 ರೂ. ನೀಡಿ ಟಿಕೆಟ್ ಖರೀದಿಸಿ ಸಿಂಹಾಸನ ನೋಡಬಹುದಾಗಿದೆ. ಸಿಂಹಾಸನ ವೀಕ್ಷಣೆಗೆ ಅವಕಾಶ ಕೊಟ್ಟ ಬೆನ್ನಲ್ಲೇ ನೂರಾರು ಪ್ರವಾಸಿಗರು ಸಿಂಹಾಸನದ ಮುಂದೆ ನಿಂತು ಫೋಟೋ, ಸೆಲ್ಫಿ ತೆಗೆದುಕೊಳ್ಳುತ್ತಿದ್ದದರಿಂದ ಛಾಯಾಚಿತ್ರ ತೆಗೆಯುವುದನ್ನು ನಿಷೇಧಿಸಲಾಗಿದೆ.
ಈ ಹುದ್ದೆ ಸೃಷ್ಟಿ ಅರಮನೆ ಮಂಡಳಿಯಲ್ಲಿ ತಿಕ್ಕಾಟಕ್ಕೆ ಕಾರಣವಾಗಿತ್ತಲ್ಲದೆ. ಸಿಂಹಾಸನ ಜೋಡಣೆ ನಂತರ ಪ್ರಮೋದಾದೇವಿ ಒಡೆಯರ್ ಅವರು ಹೊದಿಸಿದ್ದ ಪರದೆಯನ್ನು ಅರಮನೆ ಮಂಡಳಿ ನಿರ್ದೇಶಕರು ಸರಿಸಿದ ಸಂಬಂಧ ಸಾಕಷ್ಟು ವಿವಾದ ಉಂಟಾಗಿತ್ತು.