Advertisement
ರವಿವಾರ “ಸೀಗ್ನರ್ ಮೆಡಿಕಾಟ್’ ಕುದುರೆಯೇರಿದ ಮಿರ್ಜಾ ಎಲ್ಲರ ನಿರೀಕ್ಷೆ ಮೀರಿ ಉತ್ತಮ ಪ್ರದರ್ಶನ ನೀಡಿದರು. ಸಮುದ್ರ-ಅರಣ್ಯ ಗುಡ್ಡಗಾಡು ಸ್ಪರ್ಧೆಯಲ್ಲಿ ಅವರು ಒಟ್ಟಾರೆ 39.20 ಅಂಕ ಗಳಿಸಿದರು. 8 ನಿಮಿಷದಲ್ಲಿ ಸ್ಪರ್ಧೆ ಮುಗಿಸಿದರು. ನಿಯಮದಂತೆ, 7.45 ನಿಮಿಷಗಳಲ್ಲಿ ಈ ಸಾಧನೆ ಮಾಡಬೇಕಿತ್ತು. ಹೀಗಾಗಿ ದಂಡದ ರೂಪದಲ್ಲಿ 11.20 ಅಂಕ ಕಳೆದುಕೊಂಡರು. ಈ ಸಮಯದಲ್ಲಿ ಮಿರ್ಜಾಗೆ ಸ್ವಲ್ಪ ತಾಂತ್ರಿಕ ತೊಂದರೆಯೂ ಎದುರಾಯಿತು. ಆದ್ದರಿಂದ ಸವಾರಿ ಆರಂಭದಲ್ಲಿ ತುಸು ವಿಳಂಬವಾಯಿತು. Advertisement
ಕುದುರೆ ಸವಾರಿ: ಫೌವಾದ್‌ಗೆ 22ನೇ ಸ್ಥಾನ
05:10 PM Aug 03, 2021 | Team Udayavani |
Advertisement
Udayavani is now on Telegram. Click here to join our channel and stay updated with the latest news.