ಮೊದಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಿಂದಲೂ ಈ ಪರಂಪರೆ ಚಾಲ್ತಿಯಲ್ಲಿದೆ. ಇಂತಹ ಅವಿಭಾಜ್ಯ ಪದ್ಧತಿ ಮುಂದುವರಿಯಬೇಕೇ? ಬೇಡವೇ? ಎಂಬ ಚರ್ಚೆ ಐಸಿಸಿಯಲ್ಲಿ ಈಗ ಪ್ರಾರಂಭವಾಗಿದೆ.
Advertisement
ಈ ಬಗ್ಗೆ ಮೇ 28, 29ರಂದು ಮುಂಬೈನಲ್ಲಿ ಅನಿಲ್ ಕುಂಬ್ಳೆ ನೇತೃತ್ವದ ಐಸಿಸಿ ಕ್ರಿಕೆಟ್ ಸಮಿತಿ ಚರ್ಚೆ ನಡೆಸಲಿದೆ.
ತಮ್ಮ ಆಯ್ಕೆ ಹೇಳುತ್ತಾರೆ. ಇದರ ಮೇಲೆ ಉಳಿದಿದ್ದು ನಿರ್ಧಾರವಾಗುತ್ತದೆ. ಇದರಿಂದ ಆತಿಥೇಯ ತಂಡದ ನಾಯಕನಿಗೇ ಹೆಚ್ಚು ಲಾಭ. ಪಿಚ್‌ನ ಸ್ಥಿತಿಗತಿಗಳು ಚೆನ್ನಾಗಿ ಗೊತ್ತಿರುವುದರಿಂದ
ಅವರು ಗರಿಷ್ಠ ಲಾಭ ಪಡೆಯುತ್ತಾರೆ ಎಂದು ಹೇಳಲಾಗುತ್ತಿದೆ.
Related Articles
ಅವಕಾಶ ಕೊಡಬೇಕು ಎಂದು ವಾದ ಶುರುವಾಗಿದೆ. ಇದನ್ನು ಕೌಂಟಿಯಲ್ಲಿ ಜಾರಿ ಮಾಡಲಾಗಿದೆ. ಪರಿಣಾಮ
ಸ್ಪರ್ಧಾತ್ಮಕತೆ ಜಾಸ್ತಿಯಾಗಿದೆ ಎಂದು ಇಂಗ್ಲೆಂಡ್ ಕ್ರಿಕೆಟ್ ಮಂಡಳಿ ಹೇಳಿಕೊಂಡಿದೆ.
Advertisement
ಈ ಬಗ್ಗೆ ಸುದೀರ್ಘ ಚರ್ಚೆ ಮೇ 28, 29ರಂದು ನಡೆಯಲಿದೆ. ಐಸಿಸಿ ಕ್ರಿಕೆಟ್ ಸಮಿತಿ ಮುಖ್ಯಸ್ಥ ಅನಿಲ್ ಕುಂಬ್ಳೆ, ಇತರೆ ಸದಸ್ಯರಾದ ರಾಹುಲ್ ದ್ರಾವಿಡ್, ಮಹೇಲಾ ಜಯವರ್ಧನೆ, ಆ್ಯಂಡ್ರೂé ಸ್ಟ್ರಾಸ್, ಟಿಮ್ ಮೇ ಇದರಲ್ಲಿ ಪಾಲ್ಗೊಳ್ಳಲಿದ್ದಾರೆ.