Advertisement
ಚೀನ ಪ್ರೇರಿತವಾಗಿ ಭಾರತದ ಸ್ಥಳಗಳನ್ನು ನೇಪಾಲದ ಭೂಪಟದಲ್ಲಿ ಸೇರ್ಪಡೆಗೊಳಿಸಿದ ವಿಧೇಯಕ ಸಂಸತ್‌ನಲ್ಲಿ ಅಂಗೀಕರಿಸಿದ ದಿನದಿಂದಲೇ ಸರಕಾರದಲ್ಲಿ ಅಪಸ್ವರಗಳು ಕೇಳಲಾರಂಭಿಸಿದ್ದವು. ಪಕ್ಷದ ಕೆಲವು ನಾಯಕರು ಕಠ್ಮಂಡುವಿನ ಹೋಟೆಲೊಂದರಲ್ಲಿ ಒಂದರ ಹಿಂದೊಂದರಂತೆ ಸಭೆ ನಡೆಸಿ ನನ್ನ ಪದಚ್ಯುತಿಯ ಷಡ್ಯಂತ್ರಗಳನ್ನು ಹೆಣೆಯುತ್ತಿದ್ದಾರೆ. ಭಾರತದ ಈ ತಂತ್ರ ಸಫಲವಾಗುವುದಿಲ್ಲ. ಯಾವುದೇ ಕಾರಣಕ್ಕೂ ನಾನು ಪ್ರಧಾನಿ ಹುದ್ದೆ ತೊರೆಯುವುದಿಲ್ಲ’ ಎಂದಿದ್ದಾರೆ. Advertisement
ನನ್ನ ಸರಕಾರ ಪತನಕ್ಕೆ ಭಾರತ ಷಡ್ಯಂತ್ರ ನೇಪಾಲ ಪ್ರಧಾನಿ ಕೆ.ಪಿ. ಓಲಿ ನೇರ ಆರೋಪ
07:52 AM Jun 29, 2020 | mahesh |
Advertisement
Udayavani is now on Telegram. Click here to join our channel and stay updated with the latest news.