Advertisement
ಕಳೆದ ವರ್ಷಕ್ಕೆ ಹೋಲಿಸಿದರೆ 2017-18ನೇ ಸಾಲಿನಲ್ಲಿ ಹೆಚ್ಚು ಪ್ರದೇಶದಲ್ಲಿ ಬಿತ್ತನೆ ನಡೆದಿರುವುದು ಹಾಗೂ ಉತ್ತಮ ಮುಂಗಾರು ಕೃಷಿಕರ ಕೈ ಹಿಡಿದಿರುವ ಹಿನ್ನೆಲೆಯಲ್ಲಿ ಕಳೆದ ವರ್ಷಕ್ಕಿಂತಲೂ ಹೆಚ್ಚು ಇಳು ವರಿ ದಾಖಲಾಗುವ ನಿರೀಕ್ಷೆಯಿದೆ. 2016-17ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ 13.80 ಕೋಟಿ ಟನ್ ಆಹಾರ ಧಾನ್ಯಗಳ ಇಳು ವರಿ ದಾಖಲಾಗಿತ್ತು. ಈ ಬಾರಿ ಮುಂಗಾರು ಮಳೆ ಹಿಂದಿನ ಬಾರಿ ಗಿಂತಲೂ ಉತ್ತಮವಾಗಿದ್ದು, ಇಳುವರಿ ಕೂಡ ದಾಖಲೆ ಪ್ರಮಾಣ ತಲುಪುವ ಸಾಧ್ಯತೆಯಿದೆ ಎಂದು ಕೃಷಿ ಇಲಾಖೆ ಕಾರ್ಯದರ್ಶಿ ಶೋಭಾ ಕೆ. ಪಟ್ನಾಯಕ್ ಹೇಳಿದ್ದಾರೆ.
Advertisement
ರಾಜ್ಯಕ್ಕೆ ಬರ; ದೇಶದಲ್ಲಿ ಬಂಪರ್ ಬೆಳೆ !
08:45 AM Aug 07, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.