Advertisement

ಚಿರು 11ನೇ ದಿನದ ಪುಣ್ಯ ತಿಥಿ: ವಿಶೇಷ ಪೂಜೆ

07:41 AM Jun 18, 2020 | Lakshmi GovindaRaj |

ಚಿರಂಜೀವಿ ಸರ್ಜಾ ಅವರ 11ನೇ ದಿನದ ಪುಣ್ಯ ತಿಥಿ ಹಿನ್ನೆಲೆಯಲ್ಲಿ ಕುಟುಂಬ ಸದಸ್ಯರಿಂದ ಚಿರು ಸಮಾಧಿ ಬಳಿ ವಿಶೇಷ ಪೂಜೆ ನಡೆಯಿತು.

Advertisement

ಚಿರು ಅಂತ್ಯಕ್ರಿಯೆ ನಡೆದ ಬೃಂದಾವನ ಫಾರ್ಮ್ ಹೌಸ್​​ನಲ್ಲಿ ಸರ್ಜಾ ಕುಟುಂಬದ ಸದಸ್ಯರು ಮಾತ್ರ ಭಾಗಿಯಾಗಿದ್ದರು. ಅಲ್ಲದೇ ಅಂತ್ಯಕ್ರಿಯೆ ನಡೆಯುವಾಗ ಹೆಚ್ಚು ಜನ ಸೇರಿ ಗೊಂದಲ ಉಂಟಾಗಿತ್ತು. ಹೀಗಾಗಿ ತಿಥಿ ಕಾರ್ಯಕ್ಕೆ ಅಭಿಮಾನಿಗಳಿಗೆ ಅವಕಾಶ ನೀಡಿರಲಿಲ್ಲ.

ಬೃಂದಾವನ ಫಾರ್ಮ್ ಹೌಸ್​ನಲ್ಲಿ ಅರ್ಜುನ್ ಸರ್ಜಾ, ಧ್ರುವಾ ಸರ್ಜಾ, ಮೇಘನಾ ರಾಜ್, ಪ್ರೇರಣಾ ಸೇರಿದಂತೆ ಕುಟುಂಬಸ್ಥರು ಚಿರು ಸಮಾಧಿಗೆ  ಪೂಜೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next