Advertisement

BRT ಹುಲಿ ರಕ್ಷಿತಾ ಅರಣ್ಯ ಪ್ರದೇಶದಲ್ಲಿ ಹೆಣ್ಣು ಹುಲಿಯ ಮೃತದೇಹ ಪತ್ತೆ

12:29 PM Aug 30, 2023 | Team Udayavani |

ಯಳಂದೂರು: ಬಿಆರ್ ಟಿ ಹುಲಿ ಸಂರಕ್ಷಿತ ಅರಣ್ಯ ಪ್ರದೇಶ ವ್ಯಾಪ್ತಿಯ, ಬೈಲೂರು ವನ್ಯಜೀವಿ ವಲಯದ, ಪಿಜಿ ಪಾಳ್ಯ ಶಾಖೆಯ, ಬೆಳ್ಳಜೆ ಗಸ್ತಿನ ಅತ್ತಿಖಾನೆ ಎಸ್ಟೇಟ್ ಹಳ್ಳದಲ್ಲಿ ಹೆಣ್ಣು ಹುಲಿಯೊಂದು ಮೃತಪಟ್ಟಿರುವ ಘಟನೆ ಮಂಗಳವಾರ ಬೆಳಕಿಗೆ ಬಂದಿದೆ.

Advertisement

ಅಂದಾಜು 4 ರಿಂದ 5 ವರ್ಷ ಪ್ರಾಯದ ಹೆಣ್ಣು ಹುಲಿ ಇದಾಗಿದೆ ಎಂದು ಅರಣ್ಯ ಇಲಾಖೆ ಮಾಹಿತಿ ನೀಡಿದೆ.

ಹುಲಿಗಳ ಕಾದಾಟದಲ್ಲಿ ಇದು ಮೃತಪಟ್ಟಿರಬಹುದು ಎಂದು ಅರಣ್ಯ ಇಲಾಖೆಯ ಪ್ರಾಥಮಿಕ ವರದಿಯಲ್ಲಿ ತಿಳಿಸಲಾಗಿದೆ. ಸ್ಥಳಕ್ಕೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿ ಹುಲಿಯ ಕಳೆಬರದ ಮರಣೋತ್ತರ ಪರೀಕ್ಷೆಯನ್ನು ನಡೆಸಿ ಸ್ಥಳದಲ್ಲೇ ಒಣಕಟ್ಟಿಗೆಯಿಂದ ಇದನ್ನು ಸುಟ್ಟಿದ್ದಾರೆ.

ಇದನ್ನೂ ಓದಿ: Banarasi ಬ್ರೊಕೇಡ್‌ ಸೀರೆಯಲ್ಲಿ ಗಮನಸೆಳೆದ ನೀತಾ ಅಂಬಾನಿ; ಸ್ವದೇಶಿ ಉತ್ಪನಕ್ಕೆ RF ಉತ್ತೇಜನ

Advertisement

Udayavani is now on Telegram. Click here to join our channel and stay updated with the latest news.

Next