Advertisement
‘ಅಟಲ್ ಬಿಹಾರಿ ವಾಜಪೇಯಿ ಅವರು ದೆಹಲಿಯಲ್ಲಿ 4 ರಾಜ್ಯಗಳ ಮುಖ್ಯಮಂತ್ರಿಗಳ ಸಭೆ ಕರೆದಿದ್ದರು. ಆ ವೇಳೆ ನನ್ನೊಂದಿಗೆ ಖರ್ಗೆ ಬಂದಿದ್ದರು. ನಾವಿಬ್ಬರೂ ಹತ್ತಿರವೇ ಕೂತಿದ್ದೆವು, ಆದರೆ, ಎದುರಿಗೆ ಬಂದ ತಮಿಳುನಾಡು ಸಿಎಂ ಜಯಲಲಿತಾ ಕುಳಿತಿದ್ದಾಗ ಅವರಿಂದ ಸುಮಾರು ದೂರದಲ್ಲಿ ಅವರ ಸಚಿವರು ನಮ್ರತೆಯಿಂದ ಕುಳಿತಿದ್ದರು. ಇಂತಹ ಪರಿಸ್ಥಿತಿ ಬೇಡ. ಆಸನಗಳನ್ನು ಹತ್ತಿರವಾಗಿಸಿ. ಸಿದ್ದರಾಮಯ್ಯ ಜತೆ ನಾನೂ ಮಾತನಾಡುತ್ತೇನೆ, ನಮ್ಮಲ್ಲಿ ಏನೂ ಭಿನ್ನಾಭಿಪ್ರಾಯವಿಲ್ಲ’ ಎಂದು ಹಾಸ್ಯ ಚಟಾಕಿ ಹಾರಿಸಿದರು. Advertisement
ಆಸನವೇಕೆ ದೂರ, ದೂರ…:ಎಸ್.ಎಂ.ಕೃಷ್ಣ
01:09 AM Feb 04, 2019 | |
Advertisement
Udayavani is now on Telegram. Click here to join our channel and stay updated with the latest news.