ಶರಣಾಗಿದ್ದಾರೆ. ಮಂಡ್ಯ ತಾಲೂಕಿನ ದೊಡ್ಡಬಾಣಸವಾಡಿ ಗ್ರಾಮದ ಸುನೀಲ್ ಬಾಬು ಜಮೀನಲ್ಲಿ ಕೊರೆಸಿದ್ದ
ಕೊಳವೆ ಬಾವಿ ವಿಫಲವಾಗಿತ್ತು.
Advertisement
ವ್ಯವಸಾಯಕ್ಕಾಗಿ ಕೃಷಿ ಪತ್ತಿನ ಸಹಕಾರ ಸಂಘ ಸೇರಿ ಖಾಸಗಿಯಾಗಿ 3 ಲಕ್ಷ ರೂ.ವರೆಗೆ ಸಾಲ ಮಾಡಿದ್ದರು. ಮಳವಳ್ಳಿ ತಾಲೂಕಿನ ಅಂಕನಹಳ್ಳಿಯ ಸುರೇಶ್‌ಕುಮಾರ್ (36) ತಮ್ಮ ಎರಡೂವರೆ ಎಕರೆ ಜಮೀನಿನಲ್ಲಿ ಕೊರೆಸಿದ್ದ ಕೊಳವೆ ಬಾವಿ ವಿಫಲವಾಗಿತ್ತು. ಬೆಳೆ ನಷ್ಟವುಂಟಾದ ಕಾರಣ ಜಮೀನಿನಲ್ಲಿ ಮರವೊಂದಕ್ಕೆ ನೇಣು ಬಿಗಿದು ಆತ್ಮಹತ್ಯೆಮಾಡಿಕೊಂಡಿದ್ದಾರೆ.