Advertisement

100ನೇ ನಂಬರ್‌ ಜೆರ್ಸಿಗೆ ವಿಶೇಷ ಕಾರಣವಿಲ್ಲ: ಶಾ

06:20 AM Feb 06, 2018 | Team Udayavani |

ಮುಂಬಯಿ: 100ನೇ ನಂಬರ್‌ ಜೆರ್ಸಿ ಧರಿಸಲು ವಿಶೇಷ ಕಾರಣವಾಗಲಿ, ಮೂಢನಂಬಿಕೆಯಾಗಲಿ ಇಲ್ಲ ಎಂದಿದ್ದಾರೆ ಅಂಡರ್‌-19 ವಿಶ್ವಕಪ್‌ ವಿಜೇತ ತಂಡದ ನಾಯಕ ಪೃಥ್ವಿ ಶಾ.

Advertisement

ವಿಶ್ವಕಪ್‌ ಗೆಲುವಿನ ಬಳಿಕ ನಡೆಸಲಾದ ಸಂದರ್ಶನದ ವೇಳೆ ತೂರಿಬಂದ ಈ ತಮಾಷೆಯ ಪ್ರಶ್ನೆಗೆ ಪೃಥ್ವಿ ಶಾ ಪ್ರತಿಕ್ರಿಯಿಸುತ್ತಿದ್ದರು.

“ನನಗೆ ನಂಬರ್‌ 100 ಅಂದರೆ ಇಷ್ಟ. ಹಿಂದಿಯಲ್ಲಿ ಇದು ಸೌ ಎಂದು ಕರೆಯಲ್ಪಡುವಾಗ ನನ್ನ ಸರ್‌ನೆàಮ್‌ ಶಾ ಎಂದಂತಾಗುತ್ತದೆ’ ಎಂಬುದಾಗಿ ಶಾ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next