Advertisement

Under 19 World Boxing; ಭಾರತಕ್ಕೆ 17 ಪದಕ

11:53 PM Nov 03, 2024 | Team Udayavani |

ಹೊಸದಿಲ್ಲಿ: ಕೊಲೊರಾಡೊದಲ್ಲಿ ವಿಶ್ವ ಬಾಕ್ಸಿಂಗ್‌ ಸಂಘಟಿಸಿದ ಉದ್ಘಾಟನ ಅಂಡರ್‌ 19 ವಿಶ್ವ ಬಾಕ್ಸಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತದ ಪಾರ್ಥವಿ ಗ್ರೆವಾಲ್‌, ವನ್ಶಿಕಾ ಗೋಸ್ವಾಮಿ ಮತ್ತು ಹೇಮಂತ್‌ ಸಂಗವಾನ್‌ ಅವರು ಚಿನ್ನದ ಪದಕ ಜಯಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಶ್ರೇಷ್ಠ ನಿರ್ವಹಣೆ ನೀಡಿದ ಭಾರತೀಯ ಬಾಕ್ಸರ್ ಒಟ್ಟಾರೆ 17 ಪದಕ ಗೆದ್ದುಕೊಂಡಿದ್ದಾರೆ. ವಿವಿಧ ವಯೋಮಾನ ವಿಭಾಗದಲ್ಲಿ ಭಾರತೀಯ ವನಿತಾ ಬಾಕ್ಸರ್‌ಗಳು ಮಿಂಚಿದ್ದು 10 ಪದಕ ಗೆದ್ದ ಸಾಧನೆ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next