Advertisement
ಮೊಯ್ಲಿ ಮತ್ತು ಡಿ.ವಿ. ಇಬ್ಬರೂ ಪರಿಣತ ನ್ಯಾಯವಾದಿಗಳು. ಇಬ್ಬರೂ ರೈತರ ಪರ ಸೇವಾಕಾರ್ಯದಿಂದ ರಾಜಕೀಯ ಕ್ಷೇತ್ರದಲ್ಲಿ ಮಿಂಚಿದವರು. ಉತ್ತಮ ವಾಗ್ಮಿಗಳು. ಆದರೆ ಅವರಿಗೆ ಪೂರ್ಣ ಐದು ವರ್ಷದ ಅಧಿಕಾರ ದೊರೆಯಲಿಲ್ಲ. ಮೊಯ್ಲಿ ಅವರಿಗೆ ಚುನಾವಣಾಪೂರ್ವ ಎರಡು ವರ್ಷ, ಡಿ.ವಿ.ಗೆ ಮಧ್ಯಂತರ ಸುಮಾರು ಒಂದು ವರ್ಷವಷ್ಟೇ ದೊರೆಯಿತು. ವಿಶೇಷವೆಂದರೆ, ಬಳಿಕ ಅವರಿಬ್ಬರೂ ಸಂಸದರಾದರು. ಮೊಯ್ಲಿ ಮಾಜಿ ಕೇಂದ್ರ ಸಚಿವರು, ಡಿವಿ ಮಾಜಿ ಸಚಿವರು ಹಾಗೂ ಹಾಲಿ ಸಂಸದರು! Advertisement
ಹೀಗೂ ಉಂಟು: ಸಿಎಂ ಪಟ್ಟ ಪಡೆದ ಕರಾವಳಿಯ ಇಬ್ಬರೂ ನ್ಯಾಯವಾದಿಗಳು !
12:15 AM Mar 31, 2023 | Team Udayavani |
Advertisement
Udayavani is now on Telegram. Click here to join our channel and stay updated with the latest news.