Advertisement

Thirthahalli ಯುವ ಉದ್ಯಮಿ ಹೃದಯಾಘಾತದಿಂದ ಸಾವು!

06:08 PM Jan 10, 2024 | Shreeram Nayak |

ತೀರ್ಥಹಳ್ಳಿ:ಪಟ್ಟಣದ ಮಾರ್ಕೆಟ್ ರಸ್ತೆಯಲ್ಲಿ ಎಎನ್ಎಸ್ ಫ್ಯಾಬ್ರಿಕೇಷನ್ ಉದ್ಯಮ ನಡೆಸುತ್ತಿದ್ದ ಪಟ್ಟಣದ ನಿವಾಸಿ ನೌಶಾದ್ ಅಲಿ(35) ಇಂದು ಮಧ್ಯಾಹ್ನ ಹೃದಯಘಾತದಿಂದ ನಿಧನರಾಗಿದ್ದಾರೆ.

Advertisement

ಈತ ಸ್ನೇಹಮಯ ವ್ಯಕ್ತಿತ್ವದಿಂದ ಎಲ್ಲರೊಂದಿಗೆ ಒಡನಾಟ ಹೊಂದಿದ್ದರು.

ಮೃತರು ಪತ್ನಿ, ಹಾಗೂ ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next