ಮುಳ್ಳೇರಿಯ: ಪೊವ್ವಲ್ ಬೆಂಚ್ ಕೋರ್ಟ್‌ಗೆ ಸಮೀಪದ ಹನೀಫಾ ಅವರ ಮನೆಯಿಂದ 2 ಗ್ರಾಂ ಚಿನ್ನದೊಡವೆಯನ್ನು ಕಳವು ಮಾಡಲಾಗಿದೆ. ಈ ಮನೆಯಲ್ಲಿ ಹನೀಫಾ ಅವರ ತಾಯಿ ಮಾತ್ರವೇ ವಾಸಿಸುತ್ತಿದ್ದಾರೆ. ಕಳವು ನಡೆದ ಸಂದರ್ಭದಲ್ಲಿ ಮನೆಯಲ್ಲಿ ಅವರು ಇರಲಿಲ್ಲ. ಆದೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.
Advertisement