Advertisement

ನಟಿ ಹೇಮಮಾಲಿನಿ ಗೋದಾಮಿನಲ್ಲಿ ಕಳವು

07:10 AM Oct 06, 2017 | |

ಮುಂಬಯಿ: ಬಾಲಿವುಡ್‌ ನಟಿ, ಬಿಜೆಪಿ ಸಂಸದೆ ಹೇಮಮಾಲಿನಿಗೆ ಸೇರಿದ  ಮುಂಬೈನ ಅಂಧೇರಿಯಲ್ಲಿರುವ ಗೋದಾಮಿನಲ್ಲಿ 90 ಸಾವಿರ ರೂ. ಮೌಲ್ಯದ ವಸ್ತುಗಳು ಕಳವಾಗಿವೆ. 

Advertisement

ಜುಹು ಠಾಣೆಯಲ್ಲಿ ಕೇಸು ದಾಖಲಿಸಲಾಗಿದ್ದು, ಗೋದಾಮಿನಲ್ಲಿ ಕೆಲಸ ಮಾಡುವವರೇ ಅದಕ್ಕೆ ನೆರವಾಗಿರುವ ಸಾಧ್ಯತೆ ಇದೆ ಎಂದು ಶಂಕಿಸಿದ್ದಾರೆ. ಕಳವು ಮಾಡಿದವರು ಮೊಬೈಲ್‌ ಸ್ವಿಚ್‌ ಆಫ್ ಮಾಡಿ ಪರಾರಿಯಾಗಿದ್ದಾರೆಂದು ಪೊಲೀಸರು ತಿಳಿಸಿದ್ದಾರೆ. 
 

Advertisement

Udayavani is now on Telegram. Click here to join our channel and stay updated with the latest news.

Next