Advertisement
ಈ ಬಗ್ಗೆ ದ.ಕ. ಹಾಲು ಒಕ್ಕೂಟದ ನಿರ್ದೇಶಕ ನಾರಾಯಣ ಪ್ರಕಾಶ್ ವಿಷಯ ಪ್ರಸ್ತಾಪಿಸಿದಾಗ ಧ್ವನಿಗೂಡಿಸಿದ ಪಂಚಾಯತ್ ಸದಸ್ಯ ಶಾಹುಲ್ ಹಮೀದ್ ಹಾಗೂ ಇತರರು, ಬಡ ಜನರ ಮೇಲೆ ಅ ಧಿಕಾರಿಗಳು ಅನುಕಂಪ ತೋರಿಸಲಿ. ಸಾಲ ಮಾಡಿ ಸಾಮಗ್ರಿ ತಂದರೆ, ಕ್ಲಪ್ತ ಸಮಯದಲ್ಲಿ ಬಿಲ್ಲು ಪಾವತಿ ಮಾಡದಿದ್ದರೆ ಬೈಗುಳ ತಿನ್ನುವ ಸನ್ನಿವೇಶ ಎದುರಾಗುತ್ತದೆ ಎಂದರು.
Advertisement
ಕಾಮಗಾರಿ ಮುಗಿದ ತತ್‌ಕ್ಷಣ ಹಣ ಬಿಡುಗಡೆಗೆ ಗ್ರಾಮಸ್ಥರ ಆಗ್ರಹ
03:35 AM Jul 11, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.