Advertisement
ಚಳಿಗಾಲದ ಚಳಿ ನಡುವೆ ಆಸೀನರಾಗಿದ್ದ ಕಲಾಸಕ್ತ ಪ್ರೇಕ್ಷಕರು ಅವರ ಹಾಡಿನ ಮೋಡಿಗೆ ತಲೆದೂಗಿದರು. ಇನ್ನೊಮ್ಮೆ, ಮತ್ತೂಮ್ಮೆ, ಮಗದೊಮ್ಮೆ ಹಾಡು ಹಾಡಬೇಕೆಂಬ ಪ್ರೀತಿಯ ಒತ್ತಾಯವನ್ನು ಪ್ರೇಕ್ಷಕರು ಮಾಡಿದರು.
ಮೂಲಕ ರಾಷ್ಟ್ರ ಕವಿಗೆ ಗೀತ ನಮನ ಸಲ್ಲಿಸಿದರು. ದ.ರಾ. ಬೇಂದ್ರೆ ಅವರ ಶ್ರಾವಣ ಬಂತು, ಶ್ರಾವಣ ಬಂತು, ಶ್ರಾವಣ, ಕುರುಬರೋ ನಾವು ಕುರುಬರೋ ಮೊದಲಾದ ಹಾಡುಗಳನ್ನು ರಾಮಚಂದ್ರ ಹಡಪದ ಹಾಡಿದರು.
Related Articles
.ನರಸಿಂಹಸ್ವಾಮಿ ಅವರ ದೀಪವು ನಿನ್ನದೇ ಗಾಳಿಯು ನಿನ್ನದೇ, ಆರದಿರಲಿ ಬೆಳಕು, ಎಂಥ ಮೋಜಿನ ಕುದುರಿ,
ಹತ್ತಿದಾಗ ತಿರುಗಿದಾಗ ಹನ್ನೊಂದು ಕೆರಿ, ಅಮ್ಮ ನಾನು ದೇವರಾಣೆ ಬೆಣ್ಣೆ ಕದಿಲಮ್ಮ ಹಾಡಿಗೆ ಪ್ರೇಕ್ಷಕರು ತಲೆತೂಗಿದರು.
Advertisement