Advertisement

ತ್ರಿವಳಿಗೆ ಜಿಎಸ್‌ಟಿ ನಾಮಕರಣ

09:25 AM Sep 10, 2017 | Harsha Rao |

ಸೂರತ್‌ನಲ್ಲಿ ಮಹಿಳೆಯೊಬ್ಬರು ಶನಿವಾರ ತ್ರಿವಳಿಗಳಿಗೆ ಜನ್ಮ ನೀಡಿದ್ದು, ಮಹತ್ವದ ತೆರಿಗೆ ಸುಧಾರಣೆಯ ನೆನಪಿಗಾಗಿ ಮಕ್ಕಳಿಗೆ “ಜಿಎಸ್‌ಟಿ’ (ಗಾರ್ವಿ, ಸಾಚಿ ಮತ್ತು ತಾರ್ವಿ) ಎಂದು ನಾಮಕರಣ ಮಾಡಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next