Advertisement
ಅದರಿಂದಾಗಿಯೇ ಇಲ್ಲಿಗೆ “ರಾಮಕುಂಜ’ ಎನ್ನುವ ಹೆಸರು ಬಂತು. ಇದಕ್ಕೆ ಪೂರಕವಾಗಿ ಇಲ್ಲಿರುವ ಶ್ರೀ ರಾಮಕುಂಜೇಶ್ವರ ದೇಗುಲವೂ ಊರ ಹೆಸರಿಗೆ ಅನ್ವರ್ಥವಾಗಿದೆ. ಪಾಂಡವರು, ಶ್ರೀ ಮನ್ಮಧ್ವಾಚಾರ್ಯರು ಮುಂತಾದ ಪ್ರಸಿದ್ಧ ಪುಣ್ಯ ಪುರುಷರ ಪಾದಸ್ಪರ್ಶದಿಂದ ಪುನೀತವಾಗಿರುವ ಈ ಊರು, ಪೇಜಾವರ ಶ್ರೀ ವಿಶ್ವೇಶ ತೀರ್ಥರ ಹುಟ್ಟೂರೂ ಹೌದು.
Advertisement
ಪೇಜಾವರ ಶ್ರೀ ಹುಟ್ಟೂರಿನ ಕತೆ
07:55 PM Jan 03, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.