Advertisement
ಹಾಡನ್ನು ಮಹದಾಯಿ ಜಲಾನಯನ ಪ್ರದೇಶದಲ್ಲಿ ಚಿತ್ರಿಸಿದ್ದು, ಪಣಜಿ ಸ್ಟುಡಿಯೋದಲ್ಲಿ ಆಡಿಯೊ ರೆಕಾರ್ಡ್ ಮಾಡಲಾಗಿದೆ. ಮಹದಾಯಿ ನದಿ ನೀರು ಉಳಿವಿಗಾಗಿ ರಾಜ್ಯದ ಯುವ ವರ್ಗದ ಗಮನ ಸೆಳೆಯಲು ಈ ಹಾಡನ್ನು ಚಿತ್ರೀಕರಿ ಸಲಾಗಿದೆ. ರಾಪ್ ಸಾಂಗ್‌ನ್ನು ಯುವವರ್ಗ ಇಷ್ಟಪಡುತ್ತದೆ, ಇದರಿಂದಾಗಿ ನಮ್ಮ ಮಹದಾಯಿ ಸಂದೇಶ ಈ ಮೂಲಕ ಯುವವರ್ಗಕ್ಕೆ ತಲು ಪುತ್ತದೆ ಎಂದು ಕಬೀರ್ ನಾಯ್ಕ ಅಭಿಪ್ರಾಯಪಟ್ಟಿದ್ದಾರೆ. Advertisement
ಗೋವಾದಲ್ಲಿ ಮಹದಾಯಿ ಕುರಿತ ಹಾಡು ವೈರಲ್
11:21 PM Jan 15, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.