Advertisement
ದಕ್ಷಿಣ ಗೋವಾದ ಮಡ್ಗಾಂವ್ನಲ್ಲಿ ಮಾಂಸದ ಅಂಗಡಿಯೊಂದರ ಮೇಲೆ ಗೋ ರಕ್ಷಕ ಗುಂಪಿನವರೆಂದು ಹೇಳಿಕೊಂಡವರು ದಾಳಿ ನಡೆಸಿದ್ದರು. ಅದನ್ನು ಖಂಡಿಸಿ ಮಾಂಸ ಮಾರಾಟ ಮಳಿಗೆಗಳು ಮುಷ್ಕರ ನಡೆಸುತ್ತಿದ್ದಾರೆ.
Advertisement
Goa: ಗೋರಕ್ಷಕರಿಂದ ದಾಳಿ ಆರೋಪ: ಗೋವಾದಲ್ಲಿ ಮಾಂಸದಂಗಡಿಗಳ ಮುಷ್ಕರ
07:27 PM Dec 24, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.