Advertisement

ಅಂಚೆ ಬ್ಯಾಂಕ್‌ ಎಟಿಎಂನಲ್ಲಿ ವಿಥ್‌ಡ್ರಾ ಮಿತಿ ಪ್ರಕಟ

06:00 AM Apr 10, 2018 | |

ನವದೆಹಲಿ: ಭಾರತೀಯ ಅಂಚೆ ಇಲಾಖೆಯ ಬ್ಯಾಂಕಿಂಗ್‌ ವ್ಯವಸ್ಥೆಯಲ್ಲಿ ಗ್ರಾಹಕರಿಗೆ ಡೆಬಿಟ್‌ ಕಾರ್ಡ್‌ನಲ್ಲಿ ಪ್ರತಿ ದಿನ 25 ಸಾವಿರ ರೂ. ವರೆಗೆ ವಿಥ್‌ಡ್ರಾ ಮಾಡುವ ಅವಕಾಶ ನೀಡಲಾಗಿದೆ. ಒಂದು ಬಾರಿಗೆ 10 ಸಾವಿರ ರೂ. ವರೆಗೆ ಡ್ರಾ ಮಾಡಬಹುದು ಕಲ್ಪಿಸಲಾಗಿದೆ.  ಇತರೆ ಬ್ಯಾಂಕುಗಳ ಎಟಿಎಂಗಳಲ್ಲಿ ಈ ಡೆಬಿಟ್‌ ಕಾರ್ಡ್‌ಗಳ ಉಚಿತ ಬಳಕೆ 3 ಬಾರಿ ಮಾತ್ರ. ಮಹಾ ನಗರಗಳನ್ನು ಹೊರತುಪಡಿಸಿ ಇತರೆಡೆ ಶುಲ್ಕ ರಹಿತ ಕಾರ್ಡ್‌ ಉಪಯೋಗದ ಸಂಖ್ಯೆಯನ್ನು 5ಕ್ಕೆ ನಿಗದಿ ಮಾಡಲಾಗಿದೆ.  ಇಂಡಿಯಾ ಪೋಸ್ಟ್‌ ಎಟಿಎಂಗಳಲ್ಲಿ ತಿಂಗಳಿಗೆ ಐದು ಉಚಿತ ವ್ಯವಹಾರಗಳ ನಂತರದ ಶುಲ್ಕ ಇನ್ನೂ ಪ್ರಕಟವಾಗಿಲ್ಲ.

Advertisement
Advertisement

Udayavani is now on Telegram. Click here to join our channel and stay updated with the latest news.

Next