Advertisement
ದಿಲ್ಲಿ ಮೂಲದ ‘ಅಸೆಂಡ್ ಏವಿಯೇಷನ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆ ಮತ್ತು ಅದರ ಇಬ್ಬರು ನಿರ್ದೇಶಕರೊಂದಿಗೆ ಉಕ್ರೇನ್ ವಿರುದ್ಧದ ಯುದ್ಧದಲ್ಲಿ ರಷ್ಯಾಗೆ ಸರಕು ಪೂರೈಕೆ ಮಾಡಿದೆ ಎಂದು ಆಪಾದಿಸಲಾದ “ಮಾಸ್ಕ್ ಟ್ರಾನ್ಸ್”, ‘ಟಿಎಸ್ಎಮ್ಡಿ ಗ್ಲೋಬಲ್ ಪ್ರೈವೇಟ್.ಲಿ’ ಸೇರಿದಂತೆ 19 ಸಂಸ್ಥೆಗಳಿಗೆ ನಿರ್ಬಂಧ ಹೇರಲಾಗಿದೆ. 2023ರಲ್ಲೂ ಬೆಂಗಳೂರು ಮೂಲದ ಎಸ್ಐ2 ಮೈಕ್ರೋಸಿಸ್ಟಮ್ಸ್ ಮೇಲೆ ನಿರ್ಬಂಧ ಹೇರಲಾಗಿತ್ತು. Advertisement
New Delhi: ರಷ್ಯಾಗೆ ನೆರವು ಆರೋಪ; 19 ಭಾರತೀಯ ಸಂಸ್ಥೆಗಳಿಗೆ ಅಮೆರಿಕದಿಂದ ನಿರ್ಬಂಧ
11:50 AM Nov 01, 2024 | Team Udayavani |
Advertisement
Udayavani is now on Telegram. Click here to join our channel and stay updated with the latest news.