Advertisement
ಇನ್ನೊಂದೆಡೆ ಮೀ ಟೂ ಅಭಿಯಾನದಲ್ಲಿ ಮಹಿಳೆಯರಿಗೆ ವಿವಿಧ ಸ್ತರಗಳಲ್ಲಿ ಉಂಟಾಗುವ ಲೈಂಗಿಕ ದೌರ್ಜನ್ಯದ ಬಗ್ಗೆ ಧ್ವನಿಯೆತ್ತಲಾಗಿದ್ದು, ಇದು ಪುರುಷತ್ವದಲ್ಲಿನ ವಿಷಾಂಶದ ಅನಾವರಣ ಮಾಡಿದೆ ಎಂದು ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರಸ್ ತನ್ನ ಪ್ರಕಟಣೆಯಲ್ಲಿ ವಿವರಿಸಿದೆ. ಈ ಶಬ್ದವನ್ನು ರಾಸಾಯನಿಕ, ಪುರುಷತ್ವ, ಮಾದಕ ದ್ರವ್ಯ, ಅನಿಲ, ಪರಿಸರ, ಸಂಬಂಧ, ಸಂಸ್ಕೃತಿ, ತ್ಯಾಜ್ಯ, ಗಾಳಿ ಸೇರಿದಂತೆ ವಿವಿಧ ವಿಷಯಗಳೊಂದಿಗೆ ಸಂಬಂಧಿಸಿ ವಿಷ ಎಂಬ ಶಬ್ದವನ್ನು ಬಳಸಲಾಗಿದೆ. ಕಳೆದ ವರ್ಷ ‘ಯೂತ್‌ಕ್ವೇಕ್’ ಎಂಬ ಶಬ್ದವು ‘ವರ್ಷದ ಶಬ್ದ’ವಾಗಿತ್ತು. Advertisement
‘ವಿಷ’ವೇ ವರ್ಷದ ಶಬ್ದ!
10:13 AM Nov 16, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.