Advertisement
ವಿಕಿಪೀಡಿಯ: ಆನ್‌ಲೈನ್ ಎನ್ ಸೈಕ್ಲೊಪೀಡಿಯ ಎಂದೇ ಹೆಸರಾಗಿರುವ “ವಿಕಿಪೀಡಿಯ’ ಲೋಗೋದಲ್ಲಿ, ಅಪೂರ್ಣವಾದ ಭೂಗೋಳವನ್ನು ಕಾಣಬಹುದು. ಜಲ್ ತುಣುಕುಗಳನ್ನು ಒಂದಕ್ಕೊಂದು ಜೋಡಿಸಿ ರೂಪಿಸಲಾಗಿರುವ, ಅಪೂರ್ಣವಾದ ಲೋಗೋ ಇದು. ಅದರಲ್ಲಿ ಪ್ರತಿ ಪಜಲ್ ತುಣುಕಿನ ಮೇಲೆ ಒಂದೊಂದು ಭಾಷೆಯ ಅಕ್ಷರವನ್ನು ನೋಡಬಹುದು. ಗ್ರೀಕ್‌ನ ಒಮೇಗಾ, ಲ್ಯಾಟಿನ್, ಹಿಂದಿ, ಅಷ್ಟೇ ಏಕೆ? ಕನ್ನಡದ ವಿ ಅಕ್ಷರವನ್ನೂ ಲೋಗೊದಲ್ಲಿ ಸೇರಿಸಿರುವುದು ಕನ್ನಡ ಭಾಷೆಗೆ ಸಂದ ಗೌರವ. Advertisement
ಕಂಪನಿ ಚಿನ್ಹೆಗಳ ಹಿಂದಿನ ಅರ್ಥ
05:02 AM Jun 29, 2020 | Lakshmi GovindaRaj |
Advertisement
Udayavani is now on Telegram. Click here to join our channel and stay updated with the latest news.