Advertisement
ಅರ್ಜಿದಾರರ ಪರವಾದ ಮಂಡಿಸಿದ ಮಾಜಿ ಸಚಿವ ಕಪಿಲ್ ಸಿಬಲ್,”ಸರ್ಕಾರಿ ಯೋಜನೆಗಳಿಗೆ ಹಾಗೂ ವಿವಿಧ ಸವಲತ್ತುಗಳಿಗೆ ಆಧಾರ್ ಜೋಡಣೆ ಕಡ್ಡಾಯಗೊಳಿಸುವುದರಿಂದ ನಾಗರಿಕರ ಖಾಸಗಿ ಮಾಹಿತಿಯ ಗೋಪ್ಯತೆಗೆ ಚ್ಯುತಿ ಬರುತ್ತದೆ’ ಎಂದರು. ಆದರೆ, ಕಪಿಲ್ ವಾದವನ್ನು ನ್ಯಾಯಪೀಠ ಒಪ್ಪಲಿಲ್ಲ. ನ್ಯಾ| ಚಂದ್ರಚೂಡ್, “ದುರುಪಯೋಗ ಆಗುತ್ತದೆ ಎಂಬ ಕಾರಣಕ್ಕಾಗಿ ಕಾನೂನನ್ನು ಅಸಾಂವಿಧಾನಿಕ ಎಂದು ಕರೆಯುವ ಹಾಗಿಲ್ಲ. ಅದೇ ಕಾರಣಕ್ಕಾಗಿ ಅಂಥ ಕಾನೂನನ್ನು ರದ್ದುಗೊಳಿಸಲೂ ಆಗದು’ ಎಂದರು.
Advertisement
ದುರ್ಬಳಕೆ ಕಾರಣಕ್ಕೆ ಕಾನೂನು ರದ್ದು ಸಲ್ಲ
09:10 AM Feb 07, 2018 | Team Udayavani |
Advertisement
Udayavani is now on Telegram. Click here to join our channel and stay updated with the latest news.