Advertisement

ಕೆದೂರು : ಮೃತ ಮಹಿಳೆಯ ಗುರುತು ಪತ್ತೆ

10:06 AM Oct 11, 2019 | sudhir |

ಕೆದೂರು: ರೈಲ್ವೆ ಹಳಿಯಲ್ಲಿ ಛದ್ರವಾದ ಸ್ಥಿತಿಯಲ್ಲಿದ್ದ ಮಹಿಳೆ ಶವ ಪತ್ತೆಯಾಗಿದ್ದು ಈ ಬಗ್ಗೆ ಪರಿಸರದವರೇ ಎನ್ನುವ ಅನುಮಾನ ವ್ಯಾಪಕವಾಗಿ ಹರಡಿದರೂ ಕೂಡಾ ಸಂಜೆಯವರೆಗೂ ಯಾರು ಏನು ಎನ್ನುವ ಬಗ್ಗೆ ಮಾಹಿತಿ ಇಲ್ಲದೆ ಸಾರ್ವಜನಿಕರು ಗೊಂದಲಕ್ಕೆ ಒಳಗಾಗಿದ್ದರು.

Advertisement

ಆದರೆ ಮೃತ ಮಹಿಳೆ ಕೆದೂರು ರೈಲ್ವೆ ಹಳಿ ಸಮೀಪದ ಮೂಡು ಕೆದೂರಿನ ಗಿರಿಜಮ್ಮ ಶೆಡ್ತಿ (65) ಎಂದು ಗುರುತಿಸಲಾಗಿದೆ. ಅವರು ಕಳೆದ ಹಲವು ದಿನಗಳಿಂದಲೂ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು ಮಾನಸಿಕವಾಗಿ ಖಿನ್ನತೆ ಒಳಗಾಗಿದ್ದರು ಎಂದು ಹೇಳಲಾಗಿದೆ.

ಮೃತರು ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next