Advertisement
ಬೌಲಿಂಗ್ ವಿಭಾಗದಲ್ಲಿ ದಕ್ಷಿಣ ಆಫ್ರಿಕಾದ ವೇಗದ ಬೌಲರ್ ಕಾಗಿಸೊ ರಬಾಡ (882 ಅಂಕ) ಅಗ್ರಸ್ಥಾನ ಪಡೆದಿದ್ದಾರೆ.ಆಸ್ಟ್ರೇಲಿಯಾದ ಸ್ಟೀವ್ ಸ್ಮಿತ್ (910 ಅಂಕ) ಎರಡನೇ ಸ್ಥಾನದಲ್ಲಿದ್ದರೆ ಉಳಿದಂತೆ ಕೇನ್ ವಿಲಿಯಮ್ಸನ್ (876 ಅಂಕ), ಜೋ ರೂಟ್ (807 ಅಂಕ) ಹಾಗೂ ಡೇವಿಡ್ ವಾರ್ನರ್ (803 ಅಂಕ್ಸ) ಕ್ರಮವಾಗಿ ಬ್ಯಾಟಿಂಗ್ ವಿಭಾಗದಲ್ಲಿ ನಂತರದ ಸ್ಥಾನದಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಇಂಗ್ಲೆಂಡ್‌ನ ಜೇಮ್ಸ್ ಆ್ಯಂಡರ್ಸನ್ (874 ಅಂಕ) ಎರಡನೇ ಸ್ಥಾನ ಪಡೆದುಕೊಂಡಿದ್ದು ಉಳಿದಂತೆ ಪಾಕ್‌ನ ಮೊಹಮ್ಮದ್ ಅಬ್ಟಾಸ್ (829 ಅಂಕ), ಫಿಲಾಂಡರ್ (826 ಅಂಕ) ಹಾಗೂ ರವೀಂದ್ರ ಜಡೇಜ (812 ಅಂಕ) ಕ್ರಮವಾಗಿ ನಂತರದ ಸ್ಥಾನದಲ್ಲಿರುವರು.