Advertisement
2016ರಲ್ಲಿ ಸರ್ಕಾರಿ ಕಾಲೇಜುಗಳ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳನ್ನು ರಾಜ್ಯಗಳು ನಡೆಸುವ ಪ್ರವೇಶ ಪರೀಕ್ಷೆ ಮೂಲಕ ಭರ್ತಿ ಮಾಡಿಕೊಳ್ಳಲು ಸುಗ್ರೀವಾಜ್ಞೆ ತರಲಾಗಿತ್ತು. ಆದರೆ, ಇದು ಖಾಸಗಿ ಕಾಲೇಜುಗಳಿಗೆ ಅನ್ವಯವಾಗಿರಲಿಲ್ಲ. ಆದರೆ, ಸುಪ್ರೀಂ ಕೋರ್ಟಿನ ಈ ಆದೇಶವನ್ನು ಧಿಕ್ಕರಿಸಿ 17 ಕಾಲೇಜುಗಳು ಅಕ್ರಮ ಪ್ರವೇಶಾತಿ ಕಲ್ಪಿಸಿದ್ದವು. ಇದರಲ್ಲಿ ಉತ್ತರ ಪ್ರದೇಶದ 14 ಕಾಲೇಜುಗಳಿಂದ 481 ವಿದ್ಯಾರ್ಥಿಗಳು, ಕರ್ನಾಟಕ, ತಮಿಳುನಾಡು ಮತ್ತು ಮಧ್ಯಪ್ರದೇಶದ ತಲಾ ಒಂದೊಂದು ಕಾಲೇಜಿನಿಂದ 38 ವಿದ್ಯಾರ್ಥಿಗಳಿಗೆ ಕೌನ್ಸಿಲ್‌ನ ಈ ನೀತಿಯ ಬಿಸಿ ತಟ್ಟಲಿದೆ. ಆರ್‌ಟಿಐ ಅರ್ಜಿ ಸಲ್ಲಿಕೆಗೆ ಎಂಸಿಐ ಈ ಮಾಹಿತಿ ನೀಡಿದೆ. Advertisement
ನೀಟ್ ಬರೆಯದ 519 ವಿದ್ಯಾರ್ಥಿಗಳ ಭವಿಷ್ಯ ಅತಂತ್ರ
03:45 AM Mar 02, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.