Advertisement
ಕೂಡಲೇ ವಾರಣಾಸಿ ಮಿಲಿಟರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಯೋಧ ಮೃತಪಟ್ಟಿದ್ದಾರೆ. ಮೂರು ತಿಂಗಳ ಹಿಂದೆಯಷ್ಟೇ ನಿಪ್ಪಾಣಿ ತಾಲೂಕಿನ ಕುರ್ಲಿ ಗ್ರಾಮದ ಪ್ರಿಯಾಂಕಾ ಜೊತೆ ಪ್ರಮೋದ ಮದುವೆಯಾಗಿತ್ತು. ಅವರು ಪತ್ನಿ, ತಂದೆ-ತಾಯಿ ಮತ್ತು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. Advertisement
ಹಾವು ಕಚ್ಚಿ ಯೋಧ ಸಾವು
11:02 PM Sep 13, 2019 | Team Udayavani |
Advertisement
Udayavani is now on Telegram. Click here to join our channel and stay updated with the latest news.