Advertisement
ಡೆಲ್ಲಿ ಪರ ರೈಡರ್ ನವೀನ್ ಕುಮಾರ್ 11 ಅಂಕ, ನಾಯಕ ಆಶು ಮಲಿಕ್ 5 ಅಂಕ ತಂದಿತ್ತರು. ತಮಿಳ್ ಪರ ಮೊಯಿನ್ ಶಫಾಗಿ ಉತ್ತಮ ಪ್ರದರ್ಶನ ನೀಡಿದರು (8 ಅಂಕ).
ದ್ವಿತೀಯ ಪಂದ್ಯದಲ್ಲಿ ಪಾಟ್ನಾ ಪೈರೆಟ್ಸ್ 38-35 ಅಂತರದಿಂದ ಬೆಂಗಾಲ್ ವಾರಿಯರ್ ತಂಡವನ್ನು ಮಣಿಸಿತು. ಇದು ಬೆಂಗಾಲ್ಗೆ 14 ಪಂದ್ಯಗಳಲ್ಲಿ ಎದುರಾದ 9ನೇ ಸೋಲು.