Advertisement
ಹನಿಯೆ ಇರಾನ್‌ಗೆ ಬಂದಾಗಲೆಲ್ಲ ಉತ್ತರ ಟೆಹರಾನ್‌ನಲ್ಲಿರುವ ಇದೇ ಅತಿಥಿಗೃಹದಲ್ಲಿ ಉಳಿದುಕೊಳ್ಳುತ್ತಾನೆ. ಅಲ್ಲಿನ ಭದ್ರತೆಯಲ್ಲಿ ದೋಷವಿರುವು ದನ್ನು ಗಮನಿಸಿ ಇದನ್ನು ಯೋಜಿಸಲಾ ಗಿದೆ. ಕೃತ್ಯದ ಹೊಣೆಯ ನ್ನು ಇಸ್ರೇಲ್ ಹೊರದಿದ್ದರೂ, ನ್ಯೂಯಾರ್ಕ್ ಟೈಮ್ಸ್ ಇಸ್ರೇಲಿ ಗುಪ್ತಚರ ಸಂಸ್ಥೆಗಳು ಅಮೆರಿಕ ಮತ್ತು ಪಾಶ್ಚಾತ್ಯ ರಾಷ್ಟ್ರಗಳಿಗೆ ಕಾರ್ಯಾ ಚರಣೆಯ ವಿವರಣೆ ನೀಡಿವೆ ಎಂದಿದೆ.
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಮತ್ತೂಮ್ಮೆ ಸಂಘರ್ಷ ಭುಗಿಲೆದ್ದಿದೆ. ಹೀಗಾಗಿ ಇಸ್ರೇಲ್‌ನ ಟೆಲ್ ಅವಿವ್‌ಗೆ ತೆರಳುವ, ಅಲ್ಲಿಂದ ಬರುವ ತನ್ನ ವಿಮಾನಗಳನ್ನು ಏರ್ ಇಂಡಿಯಾ ರದ್ದು ಮಾಡಿದೆ. ಆ.8ರವರೆಗೆ ಸಂಚಾರ ರದ್ದಾಗಲಿದೆ ಎಂದು ಏರ್ ಇಂಡಿಯಾ ಹೇಳಿದೆ.