Advertisement

Mangalore: ಅಪರಿಚಿತ ಮಹಿಳೆಯ ಮೃತದೇಹ ಪತ್ತೆ

07:32 PM Jul 20, 2024 | Team Udayavani |

ಮಂಗಳೂರು: ಪಂಪ್‌ವೆಲ್‌ ಜಂಕ್ಷನ್‌ನ ಫ್ಲೈ ಓವರ್‌ ಕೆಳಗಡೆ ಫ‌ುತ್‌ಪಾತ್‌ ಬಳಿ ಜು. 19ರಂದು ಬೆಳಗ್ಗೆ ಸುಮಾರು 40ರಿಂದ 45 ವರ್ಷ ವಯಸ್ಸಿನ ಅಪರಿಚಿತ ಮಹಿಳೆಯ ಮೃತದೇಹ ಪತ್ತೆಯಾಗಿದೆ.

Advertisement

4.8 ಅಡಿ ಎತ್ತರ, ಸಪೂರ ಶರೀರ ಹೊಂದಿದ್ದು ನೀಲಿಬಣ್ಣದ ನೈಟಿ ಧರಿಸಿದ್ದರು. ಬಲಗೈಯಲ್ಲಿ ಹಳೆಯ ಗಾಯದ ಗುರುತು ಇದೆ. ವಾರಸುದಾರರು, ಸಂಬಂಧಿಕರಿದ್ದರೆ ಕಂಕನಾಡಿ ನಗರ ಪೊಲೀಸ್‌ ಠಾಣೆ (0824-2220529)ಯನ್ನು ಸಂಪರ್ಕಿಸುವಂತೆ ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next